Tuesday, 30 September 2014

Vegitable Seed Distribution


Official Inauguration of our School Blog

ನಮ್ಮ ಶಾಲಾ ಬ್ಲಾಗಿನ ಅಧಿಕೃತ ಉದ್ಘಾಟನೆಯನ್ನು ನಮ್ಮ ಶಾಲಾ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪುಟ್ಟ ನಾಯ್ಕ ಚೇರಾಲು ನೆರವೇರಿಸಿದರು

Friday, 19 September 2014

ಉಪಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಪೆಟ್ರೋಲ್ ನಾಯಕರ ತರಬೇತಿ ಶಿಬಿರ ಉದ್ಘಾಟನೆ

ಧ್ವಜಾರೋಹಣ




ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷೆ ಶ್ರೀಮತಿ ಮುಮ್ತಾಜ್ ಸೇಮೀರಾ ಇವರಿಂದ ಉದ್ಘಾಟನೆ 

ಜಿಲ್ಲಾ ವಿದ್ಯಾಧಿಕಾರಿ ಶ್ರೀ ಯನ್. ಸದಾಶಿವ ನಾಯಕ್ - ಶುಭಾಶಂಸನೆ

ಶುಭಾಶಂಸನೆ- ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್


Friday, 5 September 2014

ONAM IN OUR SCHOOL


PRIME MINISTERS' LIVE ADDRESS

ಶಿಕ್ಷಕರ ದಿನಾಚರಣೆಯಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರೊಡನೆ ನೇರ ಸಂವಾದ ಕಾರ್ಯಕ್ರಮ ವೀಕ್ಷಿಸಿದ ನಮ್ಮ ಶಾಲಾ ಮಕ್ಕಳು...