ಹೆದ್ದಾರಿ ಎ. ಯು. ಪಿ. ಶಾಲೆ , ಬಾಯಾರು
1928ನೇ ಇಸವಿಯಲ್ಲಿ ಶ್ರೀಯುತ ನಿಡುವಜೆ ಕೃಷ್ಣ ಭಟ್ ಇವರಿಂದ ಮುಳಿಗದ್ದೆ ಹೆದ್ದಾರಿಕಟ್ಟೆ ಸಮೀಪ ಸ್ಥಾಪನೆಗೊಂಡ ಪ್ರಾಥಮಿಕ ಶಾಲೆ ಕ್ರಮೇಣ 1953-54 ರಲ್ಲಿ Heddari A.U.P.School,Bayar ಎಂಬ ನಾಮಧೇಯದಲ್ಲಿ No.1087/63-64 dt. 24/12/1963 of DEO Kasaragod ಇವರಿಂದ ಮಾನ್ಯತೆ ಪಡೆಯಿತು. 1982ರಲ್ಲಿ ಶಾಲಾ ಸ್ಥಾಪಕರಾದ ಶ್ರೀಯುತ ಕೃಷ್ಣಭಟ್ ನಿಡುವಜೆ ಇವರ ನಿಧನದ ನಂತರ ಇವರ ಪುತ್ರರ ನೇತೃತ್ವದಲ್ಲಿ Sri Niduvaje Krishna Bhat Memorial Education Trust,Bayar ಎಂಬ ಆಡಳಿತ ಮಂಡಳಿ (Corporate) ಈ ಶಾಲೆಯನ್ನು ನಿಯಂತ್ರಿಸುತ್ತಿದೆ. ಪ್ರಸ್ತುತ N. ರಾಮಕೃಷ್ಣ ಭಟ್ ಇವರು ಶಾಲಾ ಪ್ರಬಂಧಕ (Manager) ಆಗಿರುತ್ತಾರೆ.
ಕಾಸರಗೋಡು ತಾಲೂಕು ಪೈವಳಿಕೆ ಪಂಚಾಯತಿನ ಐದನೇ ವಾರ್ಡಿನಲ್ಲಿರುವ ಈ ಶಾಲೆಯು ಬಾಯಾರು ಮುಳಿಗದ್ದೆಯಲ್ಲಿದೆ.
ಪ್ರಸ್ತುತ ಶೈಕ್ಷಣಿಕ ವರ್ಷ (2014-15)ದಲ್ಲಿ Pre Primary ವಿಭಾಗದಲ್ಲಿ 55 ಮಕ್ಕಳೂ , ಒಂದನೇ ತರಗತಿಯಲ್ಲಿ 51, ಎರಡನೇ ತರಗತಿಯಲ್ಲಿ 42, ಮೂರನೇ ತರಗತಿಯಲ್ಲಿ 41, ನಾಲ್ಕನೇ ತರಗತಿಯಲ್ಲಿ 42, ಐದನೇ ತರಗತಿಯಲ್ಲಿ 55, ಆರನೇ ತರಗತಿಯಲ್ಲಿ 64 ಹಾಗೂ ಏಳನೇ ತರಗತಿಯಲ್ಲಿ 59 ಮಕ್ಕಳಿದ್ದು ಒಟ್ಟು 409 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

nice home page design. update with class room products of pupils
ReplyDelete- NANDIKESH AEO MANJESHWAR
Thank u sir for ur kind suggestions...
ReplyDeleteಉತ್ತಮ ಪ್ರಯತ್ನ
ReplyDelete