Monday, 14 December 2015

OBITUARY
Our School Management Committee elder member
Sri Niduvaje Subbanna Bhat (91)
 passed away on 12-12-2015

We extend to you our most heartfelt sorrow and condolences
A person that departs from this earth never truly leaves, for they are still alive in our hearts and minds, through us, they live on. 
Students, Headmaster  & Staff, Manager, PTA President, MPTA, PTA of Heddari AUPS Bayar

Thursday, 10 December 2015

Yakshagana to make an awareness about AIDS

ನಮ್ಮ ಶಾಲೆಯಲ್ಲಿ AIDS ರೋಗದ ಕುರಿತಾದ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖಾ ವತಿಯಿಂದ ಯಕ್ಷಗಾನ ಪ್ರದರ್ಶನ ..



Friday, 4 December 2015

ಸ್ವಚ್ಛ ಭಾರತ - ಪ್ರಬಂಧ ಸ್ಪರ್ಧೆಯಲ್ಲಿ ಉಪಜಿಲ್ಲಾ ಮಟ್ಟದಲ್ಲಿ
ಪ್ರಥಮ ಸ್ಥಾನ ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲಾ ವಿದ್ಯಾರ್ಥಿನಿ - ನವ್ಯ ಯನ್. ಯಸ್. 

Kalolsavam Photos


ಯು. ಪಿ. ಕನ್ನಡ ವಿಭಾಗದಲ್ಲಿ ಪ್ರಥಮ ಸ್ಥಾನ - ಟ್ರೋಫಿಯೊಂದಿಗೆ ತಂಡ 

ಯು.ಪಿ.ಸಂಸ್ಕೃತೋತ್ಸವದಲ್ಲಿ 75 ಅಂಕಗಳೊಂದಿಗೆ ದ್ವಿತೀಯ ಸ್ಥಾನ 

ಒಟ್ಟು191 ಅಂಕಗಳೊಂದಿಗೆ ಉಪಜಿಲ್ಲಾ ಬಾಲಕಲೋತ್ಸವದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳು ತರಬೇತಿ ನೀಡಿದ ಅಧ್ಯಾಪಕರೊಂದಿಗೆ.... 


ಸಂಸ್ಕೃತೋತ್ಸವದ  ತಂಡ...

We are proud of you......

ಬೇಕೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ
 A-ಗ್ರೇಡಿನೊಂದಿಗೆ  ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ 
ನಮ್ಮ ಶಾಲಾ ವಿದ್ಯಾರ್ಥಿಗಳು. 
Winners in Sub Dist. Kalolsavam held at GHSS Bekur