ABOUT US

         ಹೆದ್ದಾರಿ ಎ. ಯು. ಪಿ. ಶಾಲೆ , ಬಾಯಾರು
            1928ನೇ ಇಸವಿಯಲ್ಲಿ  ಶ್ರೀಯುತ ನಿಡುವಜೆ ಕೃಷ್ಣ ಭಟ್  ಇವರಿಂದ ಮುಳಿಗದ್ದೆ ಹೆದ್ದಾರಿಕಟ್ಟೆ  ಸಮೀಪ  ಸ್ಥಾಪನೆಗೊಂಡ  ಪ್ರಾಥಮಿಕ ಶಾಲೆ ಕ್ರಮೇಣ  1953-54 ರಲ್ಲಿ Heddari A.U.P.School,Bayar ಎಂಬ  ನಾಮಧೇಯದಲ್ಲಿ  No.1087/63-64 dt. 24/12/1963 of DEO Kasaragod ಇವರಿಂದ ಮಾನ್ಯತೆ ಪಡೆಯಿತು. 1982ರಲ್ಲಿ ಶಾಲಾ ಸ್ಥಾಪಕರಾದ ಶ್ರೀಯುತ ಕೃಷ್ಣಭಟ್  ನಿಡುವಜೆ ಇವರ ನಿಧನದ ನಂತರ ಇವರ ಪುತ್ರರ ನೇತೃತ್ವದಲ್ಲಿ  Sri Niduvaje Krishna Bhat Memorial Education Trust,Bayar ಎಂಬ ಆಡಳಿತ  ಮಂಡಳಿ (Corporate) ಈ ಶಾಲೆಯನ್ನು ನಿಯಂತ್ರಿಸುತ್ತಿದೆ.  ಪ್ರಸ್ತುತ N. ರಾಮಕೃಷ್ಣ ಭಟ್ ಇವರು ಶಾಲಾ ಪ್ರಬಂಧಕ (Manager) ಆಗಿರುತ್ತಾರೆ.
         ಕಾಸರಗೋಡು ತಾಲೂಕು ಪೈವಳಿಕೆ ಪಂಚಾಯತಿನ ಐದನೇ ವಾರ್ಡಿನಲ್ಲಿರುವ ಈ ಶಾಲೆಯು ಬಾಯಾರು ಮುಳಿಗದ್ದೆಯಲ್ಲಿದೆ.
        ಪ್ರಸ್ತುತ ಶೈಕ್ಷಣಿಕ ವರ್ಷ (2014-15)ದಲ್ಲಿ Pre Primary ವಿಭಾಗದಲ್ಲಿ  55 ಮಕ್ಕಳೂ , ಒಂದನೇ ತರಗತಿಯಲ್ಲಿ 51, ಎರಡನೇ ತರಗತಿಯಲ್ಲಿ  42, ಮೂರನೇ ತರಗತಿಯಲ್ಲಿ 41, ನಾಲ್ಕನೇ ತರಗತಿಯಲ್ಲಿ  42, ಐದನೇ ತರಗತಿಯಲ್ಲಿ  55, ಆರನೇ ತರಗತಿಯಲ್ಲಿ 64 ಹಾಗೂ ಏಳನೇ ತರಗತಿಯಲ್ಲಿ 59 ಮಕ್ಕಳಿದ್ದು  ಒಟ್ಟು  409  ವಿದ್ಯಾರ್ಥಿಗಳು  ವ್ಯಾಸಂಗ ಮಾಡುತ್ತಿದ್ದಾರೆ. 
       

3 comments:

  1. nice home page design. update with class room products of pupils
    - NANDIKESH AEO MANJESHWAR

    ReplyDelete
  2. Thank u sir for ur kind suggestions...

    ReplyDelete
  3. ಉತ್ತಮ ಪ್ರಯತ್ನ

    ReplyDelete