Tuesday, 29 January 2019

LOGO

ನಮ್ಮ ಶಾಲಾ ನೂತನ ಲೋಗೋ ವನ್ನು ಶಾಲಾ ಪ್ರಬಂಧಕ ಶ್ರೀ ರಾಜೇಶ್ ಯನ್. ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮುಂದಿನ ತಿಂಗಳು ಶಾಲೆಯಲ್ಲಿ ನಡೆಯಲಿರುವ ಕಲಿಕೋತ್ಸವದ ಸಂಘಟನಾ ಸಮಿತಿಯ ಸಭೆ ಕೂಡಾ ಜರಗಿತು.


Saturday, 27 October 2018

Our Manager

Sri Rajesh Bhat N appointed as our new Manager of the School. Today he took charge at our school office.


Wednesday, 24 January 2018

ನಮ್ಮ ಶಾಲೆಯಲ್ಲಿ "ಕನ್ನಡ ಸ್ವರ " ಕಾರ್ಯಕ್ರಮ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಕಾರದೊಂದಿಗೆ ರಂಗಾಚಿನ್ನಾರಿ ಕಾಸರಗೋಡು (ರಿ.) ಇವರಿಂದ ಗಡಿನಾಡಾದ ಕಾಸರಗೋಡಿನ ಕನ್ನಡಶಾಲೆಗಳ ವಿದ್ಯಾರ್ಥಿಗಳಿಗೆ ನಾಡಗೀತೆ  ಹಾಗೂ ಭಾವಗೀತೆಗಳನ್ನು ಕಲಿಸುವ ಕಾರ್ಯಾಗಾರ ನಡೆಯಿತು. ಕನ್ನಡ ಸ್ವರದ  ಸಂಚಾಲಕರಾದ ಶ್ರೀ ಸತ್ಯನಾರಾಯಣ ಕೆ. ಮತ್ತು ತರಬೇತುದಾರ ಶ್ರೀ ಪ್ರಮೋದ್ ಸಪ್ರೆ ಕಾರ್ಯಕ್ರಮ ನಡೆಸಿಕೊಟ್ಟರು.







Thursday, 23 November 2017

Study Center Inauguration

Today (23-11-2017) Study center to inculcate the education ,the second center in Paivalike VEC inaugurated in our school. It is to enrich the basic learning for backward students...The Paivalike Graama Panchayath Educaton Standing committee chairman Smt. Fathiamath Zoura inaugurated,our ward member Smt. Bhavya was Presided the function.Mr. Guruprasad (BRC Trainer), Smt. Geetha, VEC Secretary, Sri Aboobacker Siddik Jaram (PTA Vice President), Sri N. Ramakrishna Bhat (Manager) present on this occasion.