Wednesday, 24 January 2018

ನಮ್ಮ ಶಾಲೆಯಲ್ಲಿ "ಕನ್ನಡ ಸ್ವರ " ಕಾರ್ಯಕ್ರಮ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಕಾರದೊಂದಿಗೆ ರಂಗಾಚಿನ್ನಾರಿ ಕಾಸರಗೋಡು (ರಿ.) ಇವರಿಂದ ಗಡಿನಾಡಾದ ಕಾಸರಗೋಡಿನ ಕನ್ನಡಶಾಲೆಗಳ ವಿದ್ಯಾರ್ಥಿಗಳಿಗೆ ನಾಡಗೀತೆ  ಹಾಗೂ ಭಾವಗೀತೆಗಳನ್ನು ಕಲಿಸುವ ಕಾರ್ಯಾಗಾರ ನಡೆಯಿತು. ಕನ್ನಡ ಸ್ವರದ  ಸಂಚಾಲಕರಾದ ಶ್ರೀ ಸತ್ಯನಾರಾಯಣ ಕೆ. ಮತ್ತು ತರಬೇತುದಾರ ಶ್ರೀ ಪ್ರಮೋದ್ ಸಪ್ರೆ ಕಾರ್ಯಕ್ರಮ ನಡೆಸಿಕೊಟ್ಟರು.







No comments:

Post a Comment