ಶಾಲಾ ಮಕ್ಕಳಿಂದ ಹುಲಿವೇಷ ಕುಣಿತ ರೂಪಕ |
ನಮ್ಮ ಶಾಲಾ ಹಿರಿಯ ಅಧ್ಯಾಪಕ ಹಾಗೂ ಸಾಹಿತಿ ಶ್ರೀ ಶ್ರೀರಾಮ ಪದಕಣ್ಣಾಯ ಬಳ್ಳೂರು ಇವರಿಂದ ದಸರಾ ಹಬ್ಬದ ಕುರಿತು ಪ್ರಾಸ್ತಾವಿಕ ಭಾಷಣ |
ಶಾಲಾ ಮಕ್ಕಳಿಂದ ನಾಡಗೀತೆ |
ಮುಖ್ಯ ಅತಿಥಿ -ನಿವೃತ್ತ ಪ್ರಾಂಶುಪಾಲ ಶ್ರೀ ಪಿ.ಯನ್.ಮೂಡಿತ್ತಾಯ ಇವರಿಂದ ನಾಡಹಬ್ಬದ ಕುರಿತು ಸಂವಾದ |
ನಾಡಹಬ್ಬ ದಸರಾ ಅಂಗವಾಗಿ ಜರಗಿದ ಗೋಣಿಚೀಲ ಓಟ, ಸಂಗೀತ ಕುರ್ಚಿ, ಮಿಠಾಯಿ ಹೆಕ್ಕುವುದು, ಬಲೂನ್ ಒಡೆಯುವುದು ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ |
ಜಿಲ್ಲಾ ಗ್ರಂಥಾಲಯ ಕೌನ್ಸೆಲಿನ ಅಧ್ಯಕ್ಷ ಶ್ರೀ ಯಸ್. ನಾರಾಯಣ ಭಟ್ ಇವರಿಂದ ಶುಭಾಶಂಸನೆ |
ಹೃತ್ಪೂರ್ವಕ ಅಭಿನಂದನೆಗಳು
ReplyDelete