ಮಕ್ಕಳ ದಿನಾಚರಣೆಯಂಗವಾಗಿ ನಮ್ಮ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿತು. ಇದರ ಉದ್ಘಾಟನೆಯು ಶಾಲಾ ವಿದ್ಯಾರ್ಥಿನಾಯಕ ಭುವನೇಶ ನಿಂದ ಜರಗಿತು.ಪ್ರಖ್ಯಾತ್ ಸಿ. ಎಚ್. ಮುಖ್ಯ ಅತಿಥಿಯಾಗಿದ್ದನು. ಸುದೀಪ್ ದನ್ಯವಾದವಿತ್ತನು. ನಿತಿನ್ ಕಾರ್ಯಕ್ರಮದ ನಿರೂಪಣೆಗೈದನು.
PRAJNA S (IV Std)of our school -CHAMPION in LP KIDDIES GIRLS She won I st Place in Both 50 Mts and 100 Mts race in Manjeshwar sub Dist. sports meet held at SVVSHS Miyapadavu
SANDHYA K (VII th Std) won II nd Prize in Sub Junior Girls 200 Mts Race