Sunday, 16 November 2014

Children's day at our school

ಮಕ್ಕಳ ದಿನಾಚರಣೆಯಂಗವಾಗಿ ನಮ್ಮ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿತು.
ಇದರ ಉದ್ಘಾಟನೆಯು  ಶಾಲಾ ವಿದ್ಯಾರ್ಥಿನಾಯಕ ಭುವನೇಶ ನಿಂದ  ಜರಗಿತು.ಪ್ರಖ್ಯಾತ್ ಸಿ. ಎಚ್. ಮುಖ್ಯ ಅತಿಥಿಯಾಗಿದ್ದನು.  ಸುದೀಪ್ ದನ್ಯವಾದವಿತ್ತನು. ನಿತಿನ್ ಕಾರ್ಯಕ್ರಮದ ನಿರೂಪಣೆಗೈದನು. 

No comments:

Post a Comment