Thursday, 1 June 2017

PRAVESHOTHSAVA 2017-18



ಪ್ರವೇಶೋತ್ಸವ ಮೆರವಣಿಗೆ 


ನವಾಗತ ಒಂದನೇ ತರಗತಿ ವಿದ್ಯಾರ್ಥಿಗಳು 


ಗ್ರಾಮೀಣ ಬ್ಯಾಂಕ್ ಸಜಂಕಿಲ ಶಾಖಾ ಪ್ರಬಂಧಕಿ ಯವರಿಂದ ಕೊಡುಗೆ - ಬ್ಯಾಗ್ ವಿತರಣೆ 


ಶಾಲಾ ಪಿ. ಟಿ. ಎ. ಅಧ್ಯಕ್ಷರಿಂದ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ 

ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ - ವಾರ್ಡ್ ಸದಸ್ಯೆ ಶ್ರೀಮತಿ ಭವ್ಯ ಇವರಿಂದ 

ಎಲ್. ಎಸ್. ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾದ ಸಿ. ಎಚ್. ಸನ್ನಿಧಿಗೆ ಅಭಿನಂದನೆ 

No comments:

Post a Comment