Monday, 29 June 2015

PTA General Body Meeting


ತಾ. 26-06-2015 ರಂದು ನಮ್ಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ  ನಡೆದು, 2015-16 ನೇ ವರ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  

Sunday, 28 June 2015

vaacahana vaara














ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ - ಹೆದ್ದಾರಿ ಶಾಲಾ ಮಿತ್ರಮಂಡಳಿ ಗ್ರಂಥಾಲಯ ಮತ್ತು ವಾಚನಾಲಯದ ಸಹಯೋಗದೊಂದಿಗೆ ಜರಗಿತು. ಈ ಸಂದರ್ಭದಲ್ಲಿ ಶ್ರೀ ದೇವಿಪ್ರಸಾದ್ ಬಳ್ಳೂರು ಬಳಗದವರಿಂದ ಪಾಠ ಪುಸ್ತಕದ ಕವಿತೆಗಳ ವಾಚನ-ಹಾಡುಗಾರಿಕೆ ಪ್ರಾತ್ಯಕ್ಷಿಕೆ ನಡೆಯಿತು. 

Friday, 26 June 2015

Club Inauguration

ವಿವಿದ ಕ್ಲಬ್ ಗಳ ಸಾರಥಿಗಳು.. 


ಸ್ವಾಗತ 
ಉದ್ಘಾಟನೆ 


ಕ್ಲಬ್ ಚಟುವಟಿಕೆಗಳೇನು?  ... ಮಾಹಿತಿ 
ಧನ್ಯವಾದ 

Anti Drugs Day

ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರಿಂದ ಮಾದಕ ವಸ್ತುಗಳನ್ನು ಬಳಸದಂತೆ ಜಾಗೃತಿ ಮಾತು 

ಮಾದಕ ದ್ರವ್ಯ ವಿರೋಧಿ ದಿನ - ಮಾದಕ ದ್ರವ್ಯ ಬಳಸುವುದಿಲ್ಲ ಎಂದು ಪ್ರತಿಜ್ಞೆ 

Friday, 19 June 2015

Vachana Dina (Reading Day)

ಜೂನ್ 19 ವಾಚನಾ ದಿನ : ನಮ್ಮ ಶಾಲೆಯಲ್ಲಿ ಆಚರಣೆ - ಉದ್ಘಾಟನೆ - ನಮ್ಮ ಶಾಲಾ ಪಿ.ಟಿ. ಎ. ಅಧ್ಯಕ್ಷರಾದ ಶ್ರೀ ಪುಟ್ಟ ನಾಯ್ಕ ಚೇರಾಲು ಇವರಿಂದ ಜರಗಿತು. ಹಿರಿಯ ಅಧ್ಯಾಪಕರಾದ ಶ್ರೀ ಶ್ರೀರಾಮ ಪದಕಣ್ಣಾಯರ ನೇತೃತ್ವದಲ್ಲಿ, ಮುಖ್ಯೋಪಾಧ್ಯಾಯರಾದ ಶ್ರೀ ಆದಿನಾರಾಯಣ ಭಟ್ ರ ಅಧ್ಯಕ್ಷತೆಯಲ್ಲಿ ನಡೆಯಿತು. 




Tuesday, 9 June 2015

New Text books & TT

2015 ರ ಬದಲಾದ ಪಾಠ ಪುಸ್ತಕಗಳು ಮತ್ತು ಹೇಂಡ್ ಬುಕ್ ಗಳಿಗೆ (ಕೆಲವು ಮಾತ್ರ) ಈ ಕೆಳಗಿನ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ

ಟೆಕ್ಸ್ಟ್ ಬುಕ್ ಗಳು -http://scert.kerala.gov.in/index.php?option=com_content&view=article&id=136

ಹೇಂಡ್  ಬುಕ್ ಗಳು -http://scert.kerala.gov.in/index.php?option=com_content&view=article&id=135

Kannada TB & TT

ಕನ್ನಡ ಮಾಧ್ಯಮದ ಟೆಕ್ಸ್ಟ್ ಬುಕ್ ಮತ್ತು ಹೇಂಡ್ ಬುಕ್ ಗಳಿಗೆ ಈ ಲಿಂಕ್ ಗಳಿಗೆ ಕ್ಲಿಕ್ ಮಾಡಿ ಡೌನ್  ಲೋಡ್ ಮಾಡಬಹುದು .. (I,III,V ಮತ್ತು VII ನೇ ತರಗತಿಗಳು)http://scert.kerala.gov.in/index.php?option=com_content&view=article&id=129%3Ateachertext-kannada&catid=40%3Aresources&Itemid=100

Friday, 5 June 2015

World Environment Day

Special Assembly for World Environment Day

Plant Distribution




Procession


Distribution of pamphlet which has request "save environment"



Putting posters of environment day on bus waiting shed







Monday, 1 June 2015

PRAVESHOTSAVAM of our School

School Assembly


Prayer

Welcome speech by H.M. Sri Adinarayana Bhat M


Inauguration by Paivalike Grama Panchayath President Sri Manikanta Rai Patla

Uniform cloth Distribution by Our Panchayath President Sri Manikanta Rai


Note books Distributed by our PTA President Sri Putta Naik Cheralu

Text book Distribution by our Manager Sri N. Ramakrishna Bhat

Address by our PTA President Sri Putta Naik Cheralu

Praveshotsavam song...


Procession lead by our PTA President...

Sweets given by our old students-Thanks....


Get together with newers