Sunday, 28 June 2015

vaacahana vaara














ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ - ಹೆದ್ದಾರಿ ಶಾಲಾ ಮಿತ್ರಮಂಡಳಿ ಗ್ರಂಥಾಲಯ ಮತ್ತು ವಾಚನಾಲಯದ ಸಹಯೋಗದೊಂದಿಗೆ ಜರಗಿತು. ಈ ಸಂದರ್ಭದಲ್ಲಿ ಶ್ರೀ ದೇವಿಪ್ರಸಾದ್ ಬಳ್ಳೂರು ಬಳಗದವರಿಂದ ಪಾಠ ಪುಸ್ತಕದ ಕವಿತೆಗಳ ವಾಚನ-ಹಾಡುಗಾರಿಕೆ ಪ್ರಾತ್ಯಕ್ಷಿಕೆ ನಡೆಯಿತು. 

No comments:

Post a Comment