Friday, 19 June 2015

Vachana Dina (Reading Day)

ಜೂನ್ 19 ವಾಚನಾ ದಿನ : ನಮ್ಮ ಶಾಲೆಯಲ್ಲಿ ಆಚರಣೆ - ಉದ್ಘಾಟನೆ - ನಮ್ಮ ಶಾಲಾ ಪಿ.ಟಿ. ಎ. ಅಧ್ಯಕ್ಷರಾದ ಶ್ರೀ ಪುಟ್ಟ ನಾಯ್ಕ ಚೇರಾಲು ಇವರಿಂದ ಜರಗಿತು. ಹಿರಿಯ ಅಧ್ಯಾಪಕರಾದ ಶ್ರೀ ಶ್ರೀರಾಮ ಪದಕಣ್ಣಾಯರ ನೇತೃತ್ವದಲ್ಲಿ, ಮುಖ್ಯೋಪಾಧ್ಯಾಯರಾದ ಶ್ರೀ ಆದಿನಾರಾಯಣ ಭಟ್ ರ ಅಧ್ಯಕ್ಷತೆಯಲ್ಲಿ ನಡೆಯಿತು. 




No comments:

Post a Comment