Thursday, 8 December 2016

Haritha Kerala Programme at our school

Assembly

Pledge


Cleaning our school sorrounding










Inauguration By our Ward member Smt. Bhavya N





Wednesday, 26 October 2016

Manjeshwar Sub Dist. Fair winners of our school

Atul kumar 6 th Std. won First place with A grade in UP IT Quiz

Bhagyashree 4 th Std. won 2 nd prize with A grade in LP Maths Puzzle

Our School team won First place with A grade in LP Maths Magazine

Our school got First place with 10 points overall in UP IT Fair

ಪೈವಳಿಕೆಯಲ್ಲಿ ಜರಗಿದ ದಸರಾ ನಾಡಹಬ್ಬದಲ್ಲಿ ನಮ್ಮ ಶಾಲೆಗೆ ತಂಡ ಪ್ರಶಸ್ತಿ

ಪೈವಳಿಕೆಯಲ್ಲಿ ಜರಗಿದ ದಸರಾ ನಾಡಹಬ್ಬದಲ್ಲಿ ನಮ್ಮ ಶಾಲೆಗೆ  ವೃ೦ದ  ಗಾನದಲ್ಲಿ ಪ್ರಥಮ ಸ್ಥಾನ ದೊಂದಿಗೆ ತಂಡ ಪ್ರಶಸ್ತಿ ದೊರಕಿತು.

Thursday, 11 August 2016

School Election 2016

ಶಾಲಾ ಚುನಾವಣೆ 2016
voters are in Q



Studenst as electoral officers.......

Thursday, 21 July 2016

Moon Day (ಚಾಂದ್ರ ದಿನ )

Moon Day (ಚಾಂದ್ರ ದಿನ )Celebration 
Pupil viewed the first landing on Moon Video
using LCD projector



Tuesday, 28 June 2016

ನಮ್ಮ ಶಾಲಾ ವಿವಿಧ ಸಂಘ (ಕ್ಲಬ್ )ಗಳ ಉದ್ಘಾಟನೆ ಹಾಗೂ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ

ನಮ್ಮ ಶಾಲಾ ವಿವಿಧ ಸಂಘ (ಕ್ಲಬ್ )ಗಳ ಉದ್ಘಾಟನೆ ಹಾಗೂ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ 


ಶಾಲಾ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಶಾಲಾ ಪ್ರಬಂಧಕರಾದ ಶ್ರೀ ರಾಮಕೃಷ್ಣ ಭಟ್  ಎನ್ . ನಡೆಸಿದರು



ವಿದ್ಯಾರ್ಥಿಗಳ ವಿವಿಧ ಕಲಿಕಾ  ಉತ್ಪನ್ನಗಳ ಸಂಚಿಕೆ ಬಿಡುಗಡೆ 

ಹೆದ್ದಾರಿ ಶಾಲಾ ಮಿತ್ರಮಂಡಳಿ ಇದರ ಸಹಯೋಗದೊಂದಿಗೆ ವಾಚನಾ ವಾರಾಚರಣೆಯ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ನ ಸದಸ್ಯರಾದ ಶ್ರೀ ಶ್ಯಾಮ ಭಟ್ ಹಾಗೂ  ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಅಧ್ಯಕ್ಷರಾದ ಶ್ರೀ ಎಸ್. ನಾರಾಯಣ ಭಟ್ ಬಹುಮಾನ ವಿತರಿಸಿದರು. 


ವಾಚನಾ ವಾರಾಚರಣೆಯಂಗವಾಗಿ ನಡೆದ ಕಾವ್ಯ ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಕು| ದಿಶಾಳಿಂದ ಕಾವ್ಯ ವಾಚನ 

Thursday, 23 June 2016

ವಾಚನಾ ವಾರಾಚರಣೆ

ವಾಚನಾ ವಾರಾಚರಣೆ 
ಶಾಲಾ ಶಿಕ್ಷಕಿ ಶ್ರೀಮತಿ ಗೀತಾ ಕೆ. ಇವರು ಪಿ. ಯನ್. ಪಣಿಕ್ಕರ್ ಸಂಸ್ಮರಣಾರ್ಥ ಕೇರಳಾದ್ಯಂತ ಜರಗುವ ವಾಚನಾ ಸಪ್ತಾಹದ ಮಹತ್ವವನ್ನು ತಿಳಿಸಿದರು. 

ನಮ್ಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ
 ಶ್ರೀ ಯಂ. ವೆಂಕಟ್ರಮಣ ಆಚಾರ್ಯ
ವಾಚನಾ ಸಪ್ತಾಹವನ್ನು ಉದ್ಘಾಟಿಸಿದರು.



ವಾಚನಾ ಸಪ್ತಾಹದಂಗವಾಗಿ ಶಾಲಾ ಮಕ್ಕಳಿಗೆ ಪ್ರಬಂಧ , ಭಿತ್ತಿಚಿತ್ರ ರಚನೆ,
ಕವನದ ಆಶಯ ಬರವಣಿಗೆ ಮುಂತಾದ ಸ್ಪರ್ಧೆಗಳು ಜರಗಿತು