ನಮ್ಮ ಶಾಲಾ ವಿವಿಧ ಸಂಘ (ಕ್ಲಬ್ )ಗಳ ಉದ್ಘಾಟನೆ ಹಾಗೂ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ
|
ಶಾಲಾ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಶಾಲಾ ಪ್ರಬಂಧಕರಾದ ಶ್ರೀ ರಾಮಕೃಷ್ಣ ಭಟ್ ಎನ್ . ನಡೆಸಿದರು. |
|
ವಿದ್ಯಾರ್ಥಿಗಳ ವಿವಿಧ ಕಲಿಕಾ ಉತ್ಪನ್ನಗಳ ಸಂಚಿಕೆ ಬಿಡುಗಡೆ |
|
ಹೆದ್ದಾರಿ ಶಾಲಾ ಮಿತ್ರಮಂಡಳಿ ಇದರ ಸಹಯೋಗದೊಂದಿಗೆ ವಾಚನಾ ವಾರಾಚರಣೆಯ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ನ ಸದಸ್ಯರಾದ ಶ್ರೀ ಶ್ಯಾಮ ಭಟ್ ಹಾಗೂ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಅಧ್ಯಕ್ಷರಾದ ಶ್ರೀ ಎಸ್. ನಾರಾಯಣ ಭಟ್ ಬಹುಮಾನ ವಿತರಿಸಿದರು. |
|
ವಾಚನಾ ವಾರಾಚರಣೆಯಂಗವಾಗಿ ನಡೆದ ಕಾವ್ಯ ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಕು| ದಿಶಾಳಿಂದ ಕಾವ್ಯ ವಾಚನ |
No comments:
Post a Comment