ವಾಚನಾ ವಾರಾಚರಣೆ
ಶಾಲಾ ಶಿಕ್ಷಕಿ ಶ್ರೀಮತಿ ಗೀತಾ ಕೆ. ಇವರು ಪಿ. ಯನ್. ಪಣಿಕ್ಕರ್ ಸಂಸ್ಮರಣಾರ್ಥ ಕೇರಳಾದ್ಯಂತ ಜರಗುವ ವಾಚನಾ ಸಪ್ತಾಹದ ಮಹತ್ವವನ್ನು ತಿಳಿಸಿದರು. |
ನಮ್ಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಯಂ. ವೆಂಕಟ್ರಮಣ ಆಚಾರ್ಯ ವಾಚನಾ ಸಪ್ತಾಹವನ್ನು ಉದ್ಘಾಟಿಸಿದರು. |
ವಾಚನಾ ಸಪ್ತಾಹದಂಗವಾಗಿ ಶಾಲಾ ಮಕ್ಕಳಿಗೆ ಪ್ರಬಂಧ , ಭಿತ್ತಿಚಿತ್ರ ರಚನೆ, ಕವನದ ಆಶಯ ಬರವಣಿಗೆ ಮುಂತಾದ ಸ್ಪರ್ಧೆಗಳು ಜರಗಿತು. |
No comments:
Post a Comment