Tuesday, 28 June 2016

ನಮ್ಮ ಶಾಲಾ ವಿವಿಧ ಸಂಘ (ಕ್ಲಬ್ )ಗಳ ಉದ್ಘಾಟನೆ ಹಾಗೂ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ

ನಮ್ಮ ಶಾಲಾ ವಿವಿಧ ಸಂಘ (ಕ್ಲಬ್ )ಗಳ ಉದ್ಘಾಟನೆ ಹಾಗೂ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ 


ಶಾಲಾ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಶಾಲಾ ಪ್ರಬಂಧಕರಾದ ಶ್ರೀ ರಾಮಕೃಷ್ಣ ಭಟ್  ಎನ್ . ನಡೆಸಿದರು



ವಿದ್ಯಾರ್ಥಿಗಳ ವಿವಿಧ ಕಲಿಕಾ  ಉತ್ಪನ್ನಗಳ ಸಂಚಿಕೆ ಬಿಡುಗಡೆ 

ಹೆದ್ದಾರಿ ಶಾಲಾ ಮಿತ್ರಮಂಡಳಿ ಇದರ ಸಹಯೋಗದೊಂದಿಗೆ ವಾಚನಾ ವಾರಾಚರಣೆಯ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ನ ಸದಸ್ಯರಾದ ಶ್ರೀ ಶ್ಯಾಮ ಭಟ್ ಹಾಗೂ  ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಅಧ್ಯಕ್ಷರಾದ ಶ್ರೀ ಎಸ್. ನಾರಾಯಣ ಭಟ್ ಬಹುಮಾನ ವಿತರಿಸಿದರು. 


ವಾಚನಾ ವಾರಾಚರಣೆಯಂಗವಾಗಿ ನಡೆದ ಕಾವ್ಯ ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಕು| ದಿಶಾಳಿಂದ ಕಾವ್ಯ ವಾಚನ 

Thursday, 23 June 2016

ವಾಚನಾ ವಾರಾಚರಣೆ

ವಾಚನಾ ವಾರಾಚರಣೆ 
ಶಾಲಾ ಶಿಕ್ಷಕಿ ಶ್ರೀಮತಿ ಗೀತಾ ಕೆ. ಇವರು ಪಿ. ಯನ್. ಪಣಿಕ್ಕರ್ ಸಂಸ್ಮರಣಾರ್ಥ ಕೇರಳಾದ್ಯಂತ ಜರಗುವ ವಾಚನಾ ಸಪ್ತಾಹದ ಮಹತ್ವವನ್ನು ತಿಳಿಸಿದರು. 

ನಮ್ಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ
 ಶ್ರೀ ಯಂ. ವೆಂಕಟ್ರಮಣ ಆಚಾರ್ಯ
ವಾಚನಾ ಸಪ್ತಾಹವನ್ನು ಉದ್ಘಾಟಿಸಿದರು.



ವಾಚನಾ ಸಪ್ತಾಹದಂಗವಾಗಿ ಶಾಲಾ ಮಕ್ಕಳಿಗೆ ಪ್ರಬಂಧ , ಭಿತ್ತಿಚಿತ್ರ ರಚನೆ,
ಕವನದ ಆಶಯ ಬರವಣಿಗೆ ಮುಂತಾದ ಸ್ಪರ್ಧೆಗಳು ಜರಗಿತು



Sunday, 19 June 2016

Our New Member !!!

Kangaroo Dust bin - Courtesy by SSA
New pretty friend of our children !!!

P.T.A General body Meeting Held on 18-06-2016 Saturday





 PTA Executives for 2016-17
PTA President : Sri  U.Shankara Bhat
Vice President :Sri  Siddiq Jaram
MPTA President : Smt. Latha Cheralu

Tuesday, 14 June 2016

Wednesday, 8 June 2016

Environment Day

Plants distributed by P.T.A. President Sri. Putta Naika Cheralu to the children

ಶಾಲಾ ಹಿರಿಯ ಅಧ್ಯಾಪಿಕೆ ಶ್ರೀಮತಿ ಉಷಾಕುಮಾರಿ ಸಿ. ಎಚ್. ಶಾಲಾ ಮಕ್ಕಳಿಗೆ ಗಿಡಗಳನ್ನು ವಿತರಿಸಿದರು. 

ಪಿ. ಟಿ. ಎ. ಅಧ್ಯಕ್ಷ ಶ್ರೀ ಪುಟ್ಟ ನಾಯ್ಕ ಚೇರಾಲು ಶಾಲಾ ಪರಿಸರದಲ್ಲಿ ಗಿಡ ನೆಟ್ಟರು


ಶಾಲಾ ಪಿ.ಟಿ.ಎ. ಸದಸ್ಯ ಶ್ರೀ ಸಿದ್ದಿಕ್ ಜಾರಂ ಅವರಿಂದ ಗಿಡ ನೆಡುವಿಕೆ... 

Pldge in the school assembly